?ಕಮ್ಮಿ ಸಮಯದಲ್ಲಿ ಸುಲಭವಾಗಿ ಮಾಡಿ ಚಿಲ್ಲಿ ಚಿಕನ್ ಗ್ರೇವಿ/ chilli chicken gravy recipe ?
ರೋಟ್ಟಿ ,ದೋಸೆ, ಚಪಾತಿ ,ಅನ್ನ,ಪೂರಿ ಮತ್ತು ಇಡ್ಲಿ ಜೊತೆಗೆ ಸೂಪರ್ ಕಾಂಬಿನೇಷನ್ ಚಿಲ್ಲಿ ಚಿಕನ್ ಗ್ರೇವಿ.
Easy and simple recipes.
ಸಾಮಾಗ್ರಿಗಳು/ingredients:
ಚಿಕ್ಕನ್/chicken- 1kg
ಈರುಳ್ಳಿ/onion- 2(medium size)
ಟೊಮೇಟೊ/tomato-2(medium size)
ಹಸಿಮೆಣಸಿನಕಾಯಿ/green chilli-4
ಕೆಂಪುಮೆಣಸಿನಕಾಯಿಪುಡಿ/RedChili powder-2tbsp
ಗರಂ ಮಸಾಲಾ/garam masala-1/2tbsp
ಅರಿಶಿಣದ ಪುಡಿ /turmeric powder
ಕೊತ್ತಂಬರಿ ಸೊಪ್ಪು/coriander leaves
ಉಪ್ಪು/salt
ಎಣ್ಣೆ/salt
Please subscribe share like and comment.
source